ಛತ್ರಪತಿ ಶಿವಾಜಿ ಜನ್ಮದಿನಾಚರಣೆ

0
8

ವಾಡಿ: ಚಿತ್ತಾಪುರ ತಾಲೂಕಿನ ಕಮರವಾಡಿ ಗ್ರಾಪಂ ಕಚೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನಾಚರಣೆ ಮಾಡಲಾಯಿತು. ನೂತನ ಗ್ರಾಪಂ ಅಧ್ಯಕ್ಷ ಢಾಕೂ ರಾಠೋಡ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕಾರ್ಯದರ್ಶಿ ಬಸವರಾಜ ಗಂಜಿ, ಗ್ರಾಪಂ ಸದಸ್ಯರಾದ ಪ್ರೇಮನಾಥ ದ್ಯಾವಕರ, ರಾಮು ಗಡ್ಡಿಮನಿ, ಅಯ್ಯಪ್ಪ ಆಲೂರು, ಕಸವÀಸೂಲಿಗಾರ ಶಿವಪುತ್ರಪ್ಪ ಹೊಟ್ಟಿ, ಸಿಬ್ಬಂದಿಗಳು ಹಾಗೂ ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here