ಕಲಬುರಗಿ: ಕನ್ನಡದ ವಚನ ಪಿತಾಮಹಾ, 11ನೇ ಶತಮಾನದ ಆದ್ಯ ವಚನಕಾರ, ಶರಣ ಧರ್ಮ ಸಂಸ್ಥಾಪಕ, ವಿಶ್ವಮಾನ್ಯ ಶ್ರೀ ದೇವರ ( ಜೇಡರ ) ದಾಸಿಮಯ್ಯನವರ ಜಯಂತಿಯ ಪ್ರಯುಕ್ತ ನಾಳೆ 26 ರವಿವಾರ ದಂದು ಮುಂಜಾನೆ 9 ಘಂಟೆಗೆ ಶ್ರೀ ದೇವರ ದಾಸಿಮಯ್ಯ ನವರ ದೇವಸ್ಥಾನದಲ್ಲಿ ಶ್ರೀ ದೇವರ ( ಜೇಡರ ) ದಾಸಿಮಯ್ಯನವರ ಪೂಜೆ ಸಲ್ಲಿಸಿ, ಭವ್ಯವಾದ ಭಾವಚಿತ್ರದ ಮರೆವಣಿಗೆ ಹಮ್ಮಿಕೊಳ್ಳಾಗಿದೆ.
ಅದಕಾರಣ, ಸರ್ವರೂ ತಪ್ಪದೇ ಜಿಲ್ಲಾ ಪಟ್ಟಸಾಲಿ ಸಮಾಜದ ಅಧ್ಯಕ್ಷರಾದ ಶ್ರೀ. ಮಡಿವಾಳಪ್ಪ ಹತ್ತೂರೆ ಮನೆ ಮುಂದೆ/ ಜಿವ್ಹೇಶ್ವರ ಕಲ್ಯಾಣ ಮಂಟಪದ ಎಡರುಗಡೆ ಸೇರಿ ನಾರಾಯಣ ಸಿಂಘಾಡೆ ಯವರು ಹಸ್ತ ದಿಂದ ಚಾಲನೆ ನೀಡಲಾಗುವುದು, ಕಾರಣ ಸಪ್ತ ನೇಕಾರ ಸಮಾಜದ ಜನರು ಆಗಮಿಸಬೇಕೆಂದು ಕೋರಲಾಗಿದೆ.
ಸೂಚನೆ : ಪ್ರತಿ ಮನೆಯಿಂದ ಕಡ್ಡಾಯವಾಗಿ ಒಬ್ಬ ಕುಟುಂಬದ ಸದಸ್ಯರು ಹಾಜರಿದ್ದು, ನೇಕಾರರ”ಸಂಘಟನಾ ಶಕ್ತಿ ” ಪ್ರದರ್ಶನ . ದೇ.ದಾ. ಜಯಂತೋತ್ಸವ ಸಮಿತಿಯಅ ಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸಮಿತಿ ಸದಸ್ಯರು ಶ್ರೀ ದೇವರ ದಾಸಿಮಯ್ಯ ದೇವಸ್ಥಾನ ಸಮಿತಿ ಕೋರಿದ್ದಾರೆ.