ಕಲಬುರಗಿ; ಮಹಾನಗರ ಪಾಲಿಕೆಯ ನೂತನ ಮಹಾಪೌರ ವಿಶಾಲ ಧರ್ಗಿ ಅವರಿಗೆ ನಗರದ ಐ ಒನ್ ಶಾಹಿ ಅತಿಥಿಗೃಹದಲ್ಲಿ ಸಮುದಾಯ ಹಾಗೂ ಹಿರಿಯರಾದ ಡಾ.ವಿಠ್ಠಲ ದೊಡ್ಡಮನಿ ಅವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರಕಾಶ ಮೂಲಭಾರತಿ, ಗುಂಡಪ್ಪ ಲಂಡನಕರ್, ದಿಗಂಬರ ಬೆಳಮಗಿ, ಸುರೇಶ ಹಾದಿಮನಿ, ಗಣೇಶ ವಳಕೇರಿ, ರಾಜಕುಮಾರ ಕಪನೂರ, ದೇವಿಂದ್ರ ಸಿನ್ನೂರ, ರಾಹುಲ ಉಪಾರೆ, ಎಸ್ ಎಸ್ ತವಡೆ, ಪ್ರಕಾಶ ಔರದಕರ್, ದಿನೇಶ ಎನ್. ದೊಡ್ಡಮನಿ, ಬಸವರಾಜ ಪಾಸ್ವಾನ್, ರಾಜೀವ್ ಜಾನೆ, ಅಶೋಕ ವಿರನಾಯಕ್, ನಿಂಗಪ್ಪ ದೊಡ್ಡಮನಿ, ರಾಜು ಸಂಕಾ, ರುಕ್ಮೇಶ ಭಂಢಾರಿ, ಅಶ್ವಿನ್ ಸಂಕಾ, ರಮೇಶ ರಾಗಿ, ಅಶೋಕ ಕಪನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.