ಕಲಬುರಗಿ: ಹುಂಡೈ ವರ್ನಾ ನೂತನ ಮಾದರಿ ಕಾರು ಮಾರುಕಟ್ಟೆಗೆ

0
9

ಕಲಬುರಗಿ: ಹುಮನಾಬಾದ ರಿಂಗ್ ರಸ್ತೆಯಲ್ಲಿ ಇರುವ ಶಹಾ ಹುಂಡೈ ಶೋರೂಂನಲ್ಲಿ   ಹುಂಡೈ ಕಂಪನಿಯ ಹೊಸ ಹುಂಡೈ ವರ್ನಾ ನೂತನ ಮಾದರಿಯ ಕಾರನ್ನು ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ  ಶಹ ಗ್ರುಪ್ಸನ್ ವ್ಯವಸ್ಥಾಪಕ ನಿರ್ದೇಶಕರಾದ ಆನಂದ ಶಹಾ ಹಾಗೂ ಶೋರೂಂನ್ ಸಿಬ್ಬಂದಿವರ್ಗದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here