ಕಲಬುರಗಿ: ನಗರದ ಕಲಾ ಮಂಡಳದಲ್ಲಿ ಗುಲಬರ್ಗಾ ಡ್ಯಾನ್ಸ್ ಸಂಘದಿಂದ ಸಂಗೀತ ಹಾಗೂ ಜಾನಪದ ನೃತ್ಯ, ಸಾಂಸ್ಕøತಿಕ ಕಾರ್ಯಕ್ರಮವನ್ನು ನ್ಯಾಯವಾದಿ ರವಿಚಂದ್ರ ಗುತ್ತೇದಾರ್ ಉದ್ಘಾಟಿಸಿದರು.
ಮಹೇಶ್ವರ ಶಾಸ್ತ್ರಿ, ಜಗಯ್ಯ ಜಿ. ಶಾಸ್ತ್ರಿ, ಉದ್ದಿಮೆದಾರ ಸಿದರಾಮೇಶ್ವರ ಗೋದಿ, ಎಎಸ್‍ಐ ಅಣ್ಣಪ್ಪಾ ಗಂದೆನವರ, ಗುಲಬರ್ಗಾ ಡ್ಯಾನ್ಸ್ ಸಂಘದ ಅಧ್ಯಕ್ಷ ಅಕ್ಷಯ (ಯಂಕಪ್ಪ), ಕಲಾವಿದರಾದ ಬಸಯ್ಯ ಗುತ್ತೇದಾರ, ದೇವಿಂದ್ರ ಕವಳೆಕರ್, ಬಸವರಾಜ ಪಾಟೀಲ ಜಿಡಗಾ, ಬಾಬುರಾವ ಕೋಬಾಳ, ಸೈದಪ್ಪ ಚೌಡಾಪೂರ, ಸುಭಾಷ ಕಟ್ಟೋಳ್ಳಿ, ಶರಣಮ್ಮಾ ಕವಾಲದಾರ, ಜ್ಯೋತಿ ಅಕ್ಷಯ್ ಇದ್ದರು.