ಕಲಬುರಗಿ: 2022-23ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ (ಮೈಕ್ರೋ) ಅನುದಾನದಲ್ಲಿ ನಗರದ ವಾರ್ಡ 31ರ ಗಣೇಶ ನಗರದ ಬಡವಣೆಯಲ್ಲಿ 15.ಲಕ್ಷ ಹಾಗೂ ಜಾಗೃತಿ ಕಾಲೋನಿಯಲ್ಲಿ 35ಲಕ್ಷಮತ್ತು ಹೌಸಿಂಗ್ ಬೋರ್ಡ ಕಾಲೋನಿಯಲ್ಲಿ 10ಲಕ್ಷ ರೂ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ಕ್ರೆಡಲ್ ಚಂದು ಪಾಟೀಲ್ ನೆರೆವೇರಿಸಿದರು.
ಈ ಸಂದರ್ಭದಲ್ಲಿ ಪಾಲಿಕೆಯ ನೂತನ ಉಪಮಹಾಪೌರದಾದ ಶಿವಾನಂದ ಪಿಸ್ತಿ, ಪಾಲಿಕೆ ಸದಸ್ಯರುಗಳಾದ ಶಾಂತಬಾಯಿ ಹಾಲಮಟ್, ಮೇಘನಾ ಮಂಜುನಾಥ ಕಳಸ್ಕರ, ಬಡವಣೆಯ ಪ್ರಮುಖರಾದ ರಾಜಶೇಖರ ಮಾಗ, ಹಿರೇಮಠ ಸರ್, ರವಿ ಹೊನ್ನಳ್ಳಿ, ಯಾಕಾಪೂರ ಸರ್, ಮಂಜುನಾಥ ಚಿಲ್ಶೆಟ್ಟಿ, ಶರಣು ಸೀಗಿ, ಮಂಜುನಾಥ ಕಳಸ್ಕರ್, ರಾಧಕೃಷ್ಣ ಕುಲಕರ್ಣಿ, ಅಮಲಯ್ಯ ಗುತ್ತೇದಾರ, ಮಹೇಶ, ಪ್ರಭಾವತಿ ದೊಡ್ಡಮನಿ, ನಿರ್ಮಲ ಬಿರದಾರ ವಕೀಲರು, ಸಂತೋಷಕುಮಾರ, ರಾಜು ಸ್ವಾಮಿ, ರಾಘವೇಂದ್ರ, ಸುನೀಲ್ ಯಾಡಗೆ, ಅಕ್ಷಯ ಇತರರು ಇದ್ದರು.