ಆರೋಗ್ಯ-ಅಮೃತ

ಖಾಸಗಿ ಕ್ಲಿನಿಕ್/ಆಸ್ಪತ್ರೆಗಳು ನೋಂದಣಿ ಕಡ್ಡಾಯ

ಕಲಬುರಗಿ: ಜಿಲ್ಲೆಯ ವ್ಯಾಪ್ತಿಗೊಳಪಡುವ ಎಲ್ಲಾ ಖಾಸಗಿ ಆರೋಗ್ಯ ಸಂಸ್ಥೆಗಳು, ಆಸ್ಪತ್ರೆಗಳು, ಕ್ಲೀನಿಕ್‍ಗಳು, ಲ್ಯಾಬೋರೇಟರಿಗಳು, ಡೈಗ್ನೋಸ್ಟೀಕ್ ಸೆಂಟರ್ ಇತ್ಯಾದಿಗಳು ಕಡ್ಡಾಯವಾಗಿ ಕೆಪಿಎಮ್‍ಇ (ಏPಒಇ) ಕಾಯ್ದೆಯಡಿ ನಿಯಮಾನುಸಾರ ಸಕ್ಷಮ ಪ್ರಾಧಿಕಾರದಿಂದ…

2 years ago

ಪಾರ್ಶ್ವವಾಯು ಪೀಡಿತ 102 ವರ್ಷದ ವ್ಯಕ್ತಿಗೆ ಟ್ರಸ್ಟ್‌ವೆಲ್‌ ಆಸ್ಪತ್ರೆಯಿಂದ ಯಶಸ್ವಿ ಚಿಕಿತ್ಸೆ

ಬೆಂಗಳೂರು: ಪಾರ್ಶ್ವವಾಯುವಿಗೆ ತುತ್ತಾದರೆ ಜೀವನವೇ ಮುಗಿದಂತೆ! ಮತ್ತೆ ಆ ವ್ಯಕ್ತಿ ಎಲ್ಲರಂತೆ ಎದ್ದು ನಿಲ್ಲಲು, ತಮ್ಮ ಕೆಲಸವನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬ ಭಯವೇ ಎಲ್ಲರ ಎದೆಯಲ್ಲಿ ನಡುಕ…

2 years ago

ಟಿಬಿ ಮುಕ್ತ ಅಭಿಯಾನಕ್ಕೆ ಕೈ ಜೋಡಿಸಿಲು ಮುಂದಾಗಿ: ಡಾ.‌ ಚಂದ್ರಕಾಂತ ನರಿಬೋಳಿ

ಕಲಬುರಗಿ: ಸಮುದಾಯದಲ್ಲಿ ಕ್ಷಯರೋಗದಿಂದ (ಟಿಬಿ) ಬಳಲುತ್ತಿರುವ ವ್ಯಕ್ತಿಗಳಿಗೆ ಸಹಕರಿಸಲು ನೀ - ಕ್ಷಯ್ ಮಿತ್ರ ನಮ್ಮೊಂದಿಗೆ ಕೈ ಜೋಡಿಸಲು ಕ್ಷಯ ಮುಕ್ತ ಗ್ರಾಮ / ನಗರ ಮಾಡುವಲ್ಲಿ…

2 years ago

ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳುವ ಅಗತ್ಯವಿದೆ- ಡಾ.ಅಜಯ್

ಶಹಾಬಾದ: ಕಣ್ಣು ನಮ್ಮ ದೃಷ್ಠಿಯ ಅಂಗಗಳು.ಅವುಗಳ ಸರಿಯಾಗಿ ನೋಡಿಕೊಳ್ಳುವ ಅಗತ್ಯವಿದೆ ಎಂದು ನೇತ್ರ ತಜ್ಞ ಡಾ.ಅಜಯ್ ಕಣ್ಣೂರ ಹೇಳಿದರು. ಅವರು ನಗರದ ಸಾಲೋಕಿ ಆಪ್ಟಿಕಲ್ ವತಿಯಿಂದ ಆಯೋಜಿಸಲಾದ…

2 years ago

” ಟಿಬಿ ಮುಕ್ತ ಅಭಿಯಾನಕ್ಕೆ ನೀ – ಕ್ಷಯ ಮಿತ್ರರು ಕೈ ಜೋಡಿಸಿಲು ಮುಂದಾಗಿ ಸಂತೋಷ ಕುಡಳ್ಳಿ “

ಕಲಬುರಗಿ: ಸಮುದಾಯದಲ್ಲಿ ಕ್ಷಯರೋಗದ (ಟಿಬಿಯ) ಲಕ್ಷಣಗಳು ಇರುವ ವ್ಯಕ್ತಿಗಳಿಗೆ ಸಹಕರಿಸಲು ನೀ - ಕ್ಷಯ್ ಮಿತ್ರ ನಮ್ಮೊಂದಿಗೆ ಕೈ ಜೋಡಿಸಲು ಕ್ಷಯ ಮುಕ್ತ ಗ್ರಾಮ ಮಾಡುವಲ್ಲಿ ದಾನಿಗಳ…

2 years ago

ಮಾನಸಿಕ ರೋಗ ನಿವಾರಣೆಗೆ ಆಪ್ತ ಸಮಾಲೋಚನೆ ಬಹುಮುಖ್ಯ

ಕಲಬುರಗಿ: ಮಾನಸಿಕ ರೋಗಿಗಳಿಗೆ ಔಷದೋಪಚಾರಕ್ಕಿಂತ ಆಪ್ತ ಸಮಾಲೋಚನೆ ಬಹುಮುಖ್ಯವಾಗಿದೆ ಎಂದು ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕಿ ಡಾ.ಕವಿತಾ ಪಾಟೀಲ ಹೇಳಿದರು. ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,…

2 years ago

ಮಣೂರ್ ಆಸ್ಪತ್ರೆ ವೈದ್ಯರ ಅಮೋಘ ಸಾಧನೆ: 10 ದಿನಗಳಲ್ಲಿ 6 ಮಂದಿಗೆ ಯಶಸ್ವೀ ಮೆದುಳಿನ ಶಸ್ತ್ರಚಿಕಿತ್ಸೆ

ಕಲಬುರಗಿ: ಕೇವಲ 10 ದಿನಗಳಲ್ಲಿ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರು ವ್ಯಕ್ತಿಗಳಿಗೆ ಮೆದುಳಿನ ನರರೋಗ ಶಸ್ತ್ರಚಿಕಿತ್ಸೆ ಕೈಗೊಳ್ಳುವ ಮೂಲಕ ಇಲ್ಲಿನ ಮಣೂರ್ ಮಲ್ಟಿ ಸ್ಪೆμÁ್ಯಲಿಟಿ ಆಸ್ಪತ್ರೆಯ ವೈದ್ಯರು…

2 years ago

ಡಿಹೆಚ್ಓ ಕಛೇರಿಯಲ್ಲಿ ಧ್ವಜಾರೋಹಣ | 30 ಲಕ್ಷ ಜನರಿಗೆ ಹೆಲ್ತ್ ಕಾರ್ಡ್ ನೀಡುವ ಗುರಿ: ಡಾ. ರಾಜಶೇಖರ ಮಾಲಿ

  ಕಲಬುರಗಿ: ನಗರದ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಪ್ರಾಂಗಣದಲ್ಲಿ   ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ರಾಜಶೇಖರ ಮಾಲಿ…

2 years ago

ಯುನೈಟೆಡ್‌ ಆಸ್ಪತ್ರೆಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಆಟೋಲೋಗಸ್ ಕಾರ್ಟಿಲೆಜ್ ಕಸಿ ಶಸ್ತ್ರಚಿಕಿತ್ಸೆ

ಅತ್ಯಾಧುನಿಕ ವಿಧಾನದ ಶಸ್ತ್ರಚಿಕಿತ್ಸೆಯ ಮೂಲಕ ಕ್ಷೀಪ್ರವಾಗಿ ಚೇತರಿಸಿಕೊಂಡ ಕ್ರೀಡಾಪಟು ಬೆಂಗಳೂರು, ಜುಲೈ 23, 2022: ಫುಟ್‌ಬಾಲ್‌ ಆಟದಲ್ಲಿ ಪಾದದ ಕಾರ್ಟಿಲೇಜ್‌ ಗೆ ಹಾನಿಮಾಡಿಕೊಂಡಿದ್ದ ಕ್ರೀಡಾಪುಟುವಿಗೆ ರಾಜ್ಯದಲ್ಲೇ ಪ್ರಪ್ರಥಮ…

2 years ago

ಉತ್ತಮ ಗುಣಮಟ್ಟವಲ್ಲದ ಔಷಧಿಗಳ ಬಳಕೆ ನಿಷೇಧ

ಬೆಂಗಳೂರು: ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು, ಪ್ಯಂಟೋಸ್ – 40 (ಪ್ಯಾಂಟೋಫ್ರಜೋಲ್ ಗ್ಯಾಸ್ಟ್ರೋ – ರಿಸಿಸ್ಟೆಂಟ್ ಟ್ಯಾಬ್ಲೆಟ್ಸ್ ಐಪಿ), ರೋಜಮೋರ್ – ಎವಿ 10…

2 years ago