ಶಿಕ್ಷಣ ದಿವಸದ ನಿಮಿತ್ತ ಫೈಜಲೆ ಹಖ್ ಶಾಲೆಯಿಂದ ಜಾಗೃತಿ ಅಭಿಯಾನ

0
124

ಕಲಬುರಗಿ: ಇಲ್ಲಿನ ಉತ್ತರ ಮತಕ್ಷೇತ್ರದ ಫೈಜಲೆ ಹಖ್ ಇಂಗ್ಲಿಷ್ ಮಾಧ್ಯಮ ಶಾಲೆ ವತಿಯಿಂದ ಮೌಲಾನ ಅಬುಲ್ ಕಲಾಂ ಆಜಾದ್ ಜನ್ಮದಿನದ, ಶಿಕ್ಷಣ ದಿವಸದ ಅಂಗವಾಗಿ ಶನಿವಾರ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ಬಡಾವಣೆಗಳಲ್ಲಿ ಜಾಗೃತಿ ಅಭಿಯಾನ ನಡೆಸಿದರು.

Contact Your\'s Advertisement; 9902492681

ಈ ವೇಳ ಫಿರದೋಸ್ ಕಾಲೋನಿ ವೇಲ್ಫರ್ ಸೂಸೈಟಿಯ ಶೇಕ್ ಹಾಜಿ ಚಾಂದ್ ಸಾಬ ಮತ್ತು ಹಸನ್ ಅಲಿ ಸುಲ್ತಾನ್ ಪುರಿ ಅಭಿಯಾನ ನಿರತ ವಿದ್ಯಾರ್ಥಿಗಳಿಗೆ ಸಹಿ ಚಾಕಲೇಟ್ ವಿತರಿಸುವ ಮೂಲಕ ಹುರಿದುಂಬಿಸಿದರು.

ಅಭಿಯಾನಕ್ಕೆ ಶಾಲೆಯ ಮುಖ್ಯಸ್ಥರಾದ ಮೊಹ್ಮದ್ ರಯಿಸ್ ಬೆಲೆಪ್ ಚಾಲನೆ ನೀಡಿದರು, ಪ್ರಾಂಶಿಪಾಲರಾದ ನಸರೀನ್ ಜಾವಿದ್ ಸೇರಿದಂತೆ ಶಿಕ್ಷಕರು ಹಾಗೂ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here