ವೀರಂ ಪೋಸ್ಟರಗೆ ಹಾಲಿನ ಅಭಿಶೇಕ

0
54

ಕಲಬುರಗಿ: ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಫ್ಯಾನ್ಸ್ ಕ್ಲಬ್ ವತಿಯಿಂದ ನಟ ಪ್ರಜ್ವಲ್ ದೇವರಾಜ್ ಅಭಿನಯದ ವೀರಂ ಚಿತ್ರವು ರಾಜ್ಯಾದ್ಯಾಂತ ಬಿಡುಗಡೇಯಾಗಿದ್ದು, ನಗರದ ಸಂಗಮ ಚಿತ್ರಮಂದಿರದಲ್ಲಿ ಪಟ್ಟಾಕಿ ಸಿಡಿಸಿ, ವೀರಂ ಪೋಸ್ಟರಗೆ ಹಾಲಿನ ಅಭಿಶೇಕ ಮಾಡಿ ಅದ್ದೂರಿಯಾಗಿ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಅಭಿಮಾನಿ ಬಳಗದ ಅಧ್ಯಕ್ಷ ಶಿವರಾಜ್ ವಾರಿಕ, ಉಪಾಧ್ಯಕ್ಷ ಪ್ರವೀಣ ಜೀವಾ, ಸುನಿಲ್,  ಮಹಾಲಿಂಗ, ಅಂಬರೀಷ್, ಗದಗಯ್ಯ ಜೀವ, ಅಕ್ಷಯ ಜೀವ, ನಾಗೇಶ ಕೋಮಟಿ, ಕುನಾಲ್ ಪುಣೆಕರ್, ದತ್ತು ತಳವಾರ ಸೆರಿದಂತೆ ಅಭಿಮಾನಿಗಳು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here