ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತೀಮ್ ಅಪ್ತರಿಬ್ಬರ ಮೇಲೆ ಐಟಿ ದಾಳಿ

0
477

ಕಲಬುರಗಿ: ಕರ್ನಾಟಕ ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವ ಬೆನ್ನಲ್ಲೇ ಐಟಿ ಅಧಿಕಾರಿಗಳು ಶನಿವಾರ ಕಾಂಗ್ರೆಸ್ ಪಾಳಯದ ಇಬ್ಬರು ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿ ಶಾಕ್ ಕೊಟ್ಟಿದೆ.

ಕಲಬುರಗಿ ನೂರ್ ಬಾಗ್ ಪ್ರದೇಶದಲ್ಲಿರುವ ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕನೀಜ್ ಫಾತೀಮಾ ಅವರ ಅಪ್ತರಾಗಿರವ ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಅಧ್ಯಕ್ಷ ವಾಹೇದ್ ಅಲಿ ಫಾತೇಖಾನಿ ಮತ್ತು ಮೊಹಮ್ಮದ್ ಮಸಿಯುದ್ದಿನ್ ಜಾಗಿರದಾರ್ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Contact Your\'s Advertisement; 9902492681

ಶನಿವಾರ ಏಕಾಏಕಿ ದಾಳಿ ನೆಡಸಿದ ಐಟಿ ಅಧಿಕಾರಿಗಳು ದಾಖಲೆಗಳು ಪರಿಶೀಲಿಸಿ ತನಿಖೆ ಒಳಪಡಿಸಿ ಕಾಂಗ್ರೆಸ್ ಮುಖಂಡರಿಗೆ ಶಾಕ್ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here