ಕಲಬುರಗಿ ಅನಧಿಕೃತ ಕುಡಿಯುವ ನೀರಿನ ಘಟಕ ನಿಷೇಧಕ್ಕೆ ನಾಲವಾರಕರ್ ಆಗ್ರಹ

0
32

ಕಲಬುರಗಿ: ಬಿಸಲು ತಾಪಮಾನದಿಂದ ನಗರದಲ್ಲಿ ಸರಕಾರದಿಂದ ಮಾನ್ಯತೆ ಪಡೆಯದೇ,ಶುಧ್ಧ ಕುಡಿಯುವ ನೀರು ಪೂರೈಕೆ ಮಾಡದೇ ಇರುವ ಅನಧಿಕೃತ ನೀರಿನ ಘಟಕದ ಮೇಲೆ ಕ್ರಮವನ್ನು ಕೈಗೊಳ್ಳಲು ಕರವೇ ಕಾವಲುಪಡೆಯ ರಾಜ್ಯ ವಕ್ತಾರರು ಜಿಲ್ಲೆಯ ಸಂಘಟನೆಯ ಉಸ್ತುವಾರಿ ಮಂಜುನಾಥ ನಾಲವಾರಕರ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here