ಪಿಡಿಎ ಕಾಲೇಜಿನಲ್ಲಿ ಫಸ್ಟ್ ಇಯರ್ ಬ್ಲಾಕ್‍ನ ಫೌಂಡೇಶನ್ ಶಿಲಾನ್ಯಾಸ

0
20

ಕಲಬುರಗಿ: ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಫಸ್ಟ್ ಇಯರ್ ಬ್ಲಾಕ್‍ನ ಫೌಂಡೇಶನ್ ಶಿಲಾನ್ಯಾಸ ಸಮಾರಂಭವನ್ನು ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪೂರ ಉದ್ಘಾಟಿಸಿದರು.

ಡಾ. ಭೀಮಾಶಂಕರ ಬಿಲಗುಂದಿ, ಡಾ. ಎಸ್.ಬಿ. ಕಾಮರೆಡ್ಡಿ, ಬಸವರಾಜ ಖಂಡೇರಾವ, ಡಾ. ಶರಣಬಸಪ್ಪಾ ಹರವಾಳ, ಅರುಣಕುಮಾರ ಪಾಟೀಲ ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here