ಕಲಬುರಗಿ: ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಕ್ವಿಟ್ ಇಂಡಿಯಾ ಆಂದೋಲನ (ಬ್ರಿಟಿಷರೇ ಭಾರತ ಬಿಟ್ಟು ತೋಲಗಿ ಚಳುವಳಿ ದಿವಸ) ದಿನವನ್ನು ಆಚರಿಸಲಾಯಿತು.
ಆಂಖಾನ್, ಬಾಬುರಾವ ಚಾಹಗಿರವಾರ, ಡಾ.ಕಿರಣ್ ದೇಶಮುಖ, ಶಿವರಾಜ ಕೋಳಕೂರ ಬೆನಕನಹಳ್ಳಿ, ಈರಣ್ಣ ಝಳಕಿ, ಧರ್ಮರಾಜ ಹೇರೂರ, ಭಿಮರಾಯ ಪೂಜಾರಿ, ಸಾಜಿದ್ ಅಲಿ, ಲತಾ ರವಿ ರಾಠೋಡ್, ಸವಿತಾ ವಂಟಿ, ಮಂಜುಳಾ ಪಾಟೀಲ ಸೇರಿದಂತೆ ಮತ್ತಿತರರು ಇದ್ದರು.