3 ವರ್ಷದ ಮಗುವನ್ನು ಹೊಡೆದು ಸಾಯಿಸಿದ ತಾಯಿ

0
138

ಕೊಚ್ಚಿ:  3 ವರ್ಷದ ಪುಟ್ಟ ಕಂದಮ್ಮನ್ನು ಮಾತು ಕೇಳಿಲ್ಲ ಎಂಬ ಕಾರಣಕ್ಕೆ ತಾಯಿ ನೀಡಿದ್ದ ಚಿತ್ರಹಿಂಸೆಗೆ ಮಗು ಕೋಮಾ ಸ್ಥಿತಿಗೆ ಹೋಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದೆ.

ಜಾರ್ಖಂಡ್ ಮೂಲದ ಮಗು ತನ್ನ ಮಾತು ಕೇಳಿಲ್ಲ ಎಂದು ಕಾರಣಕ್ಕೆ ತಾಯಿ ಮನಬಂದಂತೆ ಥಳಿಸಿದ್ದಾಳೆ. ಪರಿಣಾಮ ಮೆದುಳಿಗೆ ಗಂಭೀರವಾಗಿ ಪೆಟ್ಟಾದ ಹಿನ್ನೆಲೆ 3 ವರ್ಷದ ಮಗು ಸಾವನ್ನಪ್ಪಿದೆ.

Contact Your\'s Advertisement; 9902492681

ಪ್ರಕರಣದ ಹಿನ್ನಲೆ: ಗಂಭೀರವಾಗಿ ಪೆಟ್ಟಾಗಿದ್ದ ಮಗುವನ್ನು ತಂದೆ ಬುಧವಾರ ರಾತ್ರಿ ಕೊಚ್ಚಿ ಬಳಿಯ ಅಳುವಾದ ಖಾಸಗಿ ಆಸ್ಪತ್ರೆಗೆ ಸೇರಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಸಂಬಂಧ ಮಗುವಿನ ತಾಯಿಯನ್ನು ಬಂಧಿಸಲಾಗಿದ್ದು, ಆಕೆಯ ವಿರುದ್ಧ ಕೋಲೆ ಪ್ರಕರಣ ದಾಖಲಿಸಲಾಗಿದೆ. ಬಗ್ಗೆ ಪೊಲೀಸರು ವಿಚಾರಣೆ ನಡೆಸಲಾಗುತ್ತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here