ಶಹಾಬಾದ: ತೆಹ್ರಿಕ್-ಇ-ಖುದದಾದ್ ಸಂಘಟನೆಯ ತಾಲೂಕಾ ಸಂಚಾಲಕರಾಗಿ ಅಬ್ದುಲ್ ಗನಿ ಸಾಬೀರ ಅವರನ್ನು ನೇಮಕ ಮಾಡಲಾಗಿದೆ ಎಂದು ತೆಹ್ರಿಕ್-ಇ-ಖುದದಾದ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಸಯ್ಯದ್ ಮನಸೂರ್ ತಿಳಿಸಿದ್ದಾರೆ.
ಹಜರತ್ ನವಾಬ ಹೈದರ್ ಅಲಿ ಹಾಗೂ ಹಜರತ್ ಟಿಪ್ಪು ಸುಲ್ತಾನ ಅವರ ಸರಿಯಾದ ಇತಿಹಾಸ ಬಗ್ಗೆ ಅರಿವು ಮೂಡಿಸುವ ಮೂಲಕ ಜಾಗೃತಿ ಮೂಡಿಸಬೇಕು. ಸಂಘಟನೆಯ ನಿಯಮಗಳಿಗೆ ಬದ್ಧರಾಗಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.