ಶಹಾಬಾದ ಸಂಚಾಲಕರಾಗಿ ಅಬ್ದುಲ್ ಗನಿ ಸಾಬೀರ

0
55

ಶಹಾಬಾದ: ತೆಹ್‍ರಿಕ್-ಇ-ಖುದದಾದ್ ಸಂಘಟನೆಯ ತಾಲೂಕಾ ಸಂಚಾಲಕರಾಗಿ ಅಬ್ದುಲ್ ಗನಿ ಸಾಬೀರ ಅವರನ್ನು ನೇಮಕ ಮಾಡಲಾಗಿದೆ ಎಂದು ತೆಹ್‍ರಿಕ್-ಇ-ಖುದದಾದ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಸಯ್ಯದ್ ಮನಸೂರ್ ತಿಳಿಸಿದ್ದಾರೆ.

ಹಜರತ್ ನವಾಬ ಹೈದರ್ ಅಲಿ ಹಾಗೂ ಹಜರತ್ ಟಿಪ್ಪು ಸುಲ್ತಾನ ಅವರ ಸರಿಯಾದ ಇತಿಹಾಸ ಬಗ್ಗೆ ಅರಿವು ಮೂಡಿಸುವ ಮೂಲಕ ಜಾಗೃತಿ ಮೂಡಿಸಬೇಕು. ಸಂಘಟನೆಯ ನಿಯಮಗಳಿಗೆ ಬದ್ಧರಾಗಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here