ಸಂತ ಜೀವಿಯರ್ ಆಂಗ್ಲ ಶಾಲೆಯ ಐದನೆ ವಾರ್ಷಿಕೋತ್ಸವ

0
15

ಕಲಬುರಗಿ: ಸಂತ ಜೀವಿಯರ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಐದನೆಯ ವಾರ್ಷಿಕೋತ್ಸವ ಸಮಾರಂಭವನ್ನು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿಜಯಕುಮಾರ ಜಮಖಂಡಿ ಅವರು ಉದ್ಘಾಟಿಸಿದರು.

ಸಂಸ್ಥೆಯ ಮುಖ್ಯಸ್ಥರಾದ ಫಾದರ್ ಮ್ಯಾಕ್ಸಿಮ್ ಮಿಸ್ಕಿಟ್ ಎಸ್ .ಜೆ, ಶಾಲೆಯ ಪ್ರಭಾರಿ ಪ್ರಾಂಶುಪಾಲರಾದ ರಾಬರ್ಟ್ ಎಸ್ ಜೆ ಫಾದರ್, ಆನಂದ ಪ್ರಭು ಎಸ್ ಜೆ, ಕಾಲೇಜಿನ ಪ್ರಾಚಾರ್ಯರಾದ ಜಾನ್ ಥಾಮಸ್ ಎಸ್ ಜೆ ಹಾಗೂ ಫಾದರ್ ರೋಷನ್ ಪೆಂಟೋ ಶಾಲೆಯ ಶಿಕ್ಷಕರಾದ ಶೃತಿ , ಜೋಸೆಫ್ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ನಂತರ ಶಾಲೆಯ ಮಕ್ಕಳಿಂದ ಸಂಸ್ಕøತಿಕ ಕಾರ್ಯಕ್ರಮ ನಡೆದವು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here