ಕಲಬುರಗಿ ಬಾರ್ ಅಸೂಷನ್ ವತಿಯಿಂದ ಸಿಹಿ ಹಂಚಿ ವಿಜಯೋತ್ಸವ

0
431

ಕಲಬುರಗಿ: ವಿಧಾನ ಸಭಾ ಮತ್ತು ಪರಿಷತ್ ಸದನದಲ್ಲಿ ನ್ಯಾಯವಾದಿಗಳ ಸಂರಕ್ಷಣಾ ಕಾಯ್ದೆ/ಅಧಿನಿಯಮ 2023 ದ್ವನಿ ಮತದಿಂದ ಜಾರಿಗೊಳಿಸದ್ದಕ್ಕೆ ಹಾಗೂ ಒಕ್ಕೂರಿಲಿಂದ ಪಾಸ್ ಮಾಡಿದಕ್ಕೆ ರಾಜ್ಯದ ವಕೀಲರ ಪರವಾಗಿ ಕಾನೂನು ಸಚಿವ ಹಾಗೂ ಮುಖ್ಯಮಂತ್ರಿಗಳಿಗೆ ಜಿಲ್ಲಾ ನ್ಯಾಯವಾದಿಗಳ ಸಂಘದಿಂದ ಅಭಿನಂದನೆ ತಿಳಿಸಿದರು

ಕೋರ್ಟ್ ಎದರುಗಡೆ ಹಾಕಿರುವ ಧರಣಿ ಮಂಟಪದಲ್ಲಿ ಗುಲ್ಬರ್ಗಾ ವಕೀಲರ ಸಂಘದ ಅಧ್ಯಕ್ಷರಾದ ಗುಪ್ತಲಿಂಗ ಪಾಟೀಲ ಮತ್ತು ಕಾರ್ಯದರ್ಶಿಗಳಾದ ಬಸಲಿಂಗ ನಾಸಿ ಹಾಗೂ ವಿವಿಧ ಪಧಾದಿಕಾರಿಗಳು ಸೇರಿ, ಸಿಹಿ ಹಂಚಿ, ಪಟಾಕಿ ಹಾರಿಸಿ ವಿಜಯೋತ್ಸವ ಆಚರಿಸಿದರು.

Contact Your\'s Advertisement; 9902492681

ಈ ವಿಜಯೋತ್ಸವದಲ್ಲಿ ನೋಟರಿ ಸಂಘದ ಅಧ್ಯಕ್ಷರಾದ ಸಂಜು ಜೋಗ, ಸಂಘದ ಉಪಾಧ್ಯಕ್ಷ ರಾದ ಧರ್ಮಣ್ಣ ಜೈನಾಪೂರ್, ಶ್ರೀಮತಿ ಜಯಶ್ರೀ ಬದೊಳೆ, ಜಂಟಿ ಕಾರ್ಯದರ್ಶಿ ಶಾಂತಪ್ಪಾ ಚಿಕ್ಕಳ್ಳಿ, ಖಜಾಂಚಿ ಶಿವರಾಜ ಪಾಟೀಲ ರಾಜಪೂರ್, ಸಂಜೀವ ಕುಮಾರ ಡೊಂಗರ್ ಗೌವ ಎಲ್ಲಾ ಕಾರ್ಯಕಾರಿಣಿ ಸದಸ್ಯರು ಅಲ್ಲದೆ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಹೋರಾಟ ಸಮಿತಿಯ ಸದಸ್ಯರಾದ ಜೇನವೆರಿ ವಿನೋದ ಕುಮಾರ, ಸಂತೋಷಕುಮಾರ ಹುಗ್ಗಿ, ಪ್ರಮೋದ ಕುಲಕರ್ಣಿ, ಗಣಪತಿ ಅಂಕಲಗಿ, ಗುಂಡೇರಾವ ಪಗಡೆ, ಬಸವರಾಜ ಶಿರವಾಳ, ಶಿವಲಿಂಗಯ್ಯ ಮಠಪತಿ, ಗುರುಸ್ವಾಮಿ ಸಂಕಿನಮಠ, ರಾಜಶೇಖರ ಬಿರಾದಾರ, ಕುಪೇಂದ್ರ ದಸ್ತಾಪೂರ್, ಸಿದ್ದಲಿಂಗ ಮಡಿವಾಳ, ಸಂತೋಷ ಕಾಸರ, ಹಿರಿಯ ವಕೀಲರಾದ ರಾಜು ಶ್ರೀಗೇರಿ, ಶ್ರೀಕಾಂತ ಸಿಂಘೆ,  ಹಂಮಂತರಾಯ ಬಿರಾದಾರ ಬಿಲಗುಂದಿ, ಮಲ್ಲಿನಾಥ ಪಾಟೀಲ ದಿಕ್ಸಂಗಿ, ಮಲ್ಲಿನಾಥ ಬಿಜಾಪಗೊಳ ನಾಗೂರ್, ದತ್ತರಾಜ ಕುಲಕರ್ಣಿ, ವಿಜಯ ಕುಮಾರ ಪಾಟೀಲ ಬದಲಾಪೂರ್, ಮಲ್ಲಿಕಾರ್ಜುನ ಕೋಟೆ ಇತರರು ಉಪಸ್ಥಿತರಿದ್ದರು.

ಶಿವರಾಜ್ ಸಿ ಪಾಟೀಲ್, ಜೈಶೀಲ ಜಿ. ಬೋಧಲೆ, ಧರ್ಮಣ್ಣ ಎಸ್ ಜೈನಾಪುರ್, ಎಸ್ ಕೆ ಚಿಕ್ಕಳ್ಳಿ, ಸುರೇಖಾ ಕಮರಡಗಿ, ರಹೀಮ್ ಖಾನ್, ಧೂಳಪ್ಪ ಪೂಜಾರಿ, ರಮೇಶ್ ಕಡಾಳೆ, ಸಂತೋಷ್ ಎನ್. ಗುರು ಮೆಟ್ಕಲ್, ವಿನೋದ್ ಕುಮಾರ್, ಅನೇಕ ನ್ಯಾಯವಾದಿಗಳು ಉಪಸ್ಥರಿದ್ದರು. ಪಟಾಕಿ ಹಚ್ಚಿ ಸಿಹಿ ಹಂಚಿಕೊಂಡು ಬಹು ವಿಜೃಂಭಣೆಯಿಂದ ಆಚರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here