ನಾಗಾವಿ ಯಲ್ಲಮ್ಮ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ 1008 ದಿಪೋತ್ಸವ

0
15

ಚಿತ್ತಾಪುರ; ಪಟ್ಟಣದ ನಾಗಾವಿ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಕರಬಸಯ್ಯ ಶಾಸ್ತ್ರೀ ಕುಟುಂಬದ ವತಿಯಿಂದ 1008 ದೀಪೋತ್ಸವ ಹಾಗೂ ಮಹಾ ಪ್ರಸಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಇದೇ ವೆಳೆ ದೇವಸ್ಥಾನ ಆವರಣದಲ್ಲಿ 1008 ದೀಪಗಳನ್ನು ಹಚ್ಷಿ ಬೆಳಗಿದರು. ಈ ಸಂದರ್ಭದಲ್ಲಿ ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ, ಕಾಶಿನಾಥ ಗುತ್ತೇದಾರ, ಮಂಜುನಾಥ ಸ್ವಾಮಿ ಅನೇಕ ಮುಖಂಡರು ಹಾಗೂ ಭಕ್ತರು ಸೇರಿದಂತೆ ಇತರರು ಇದ್ದರು.

  • ಎಂ.ಡಿ ಮಶಾಕ ಚಿತ್ತಾಪುರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here