ಶ್ರೀ ಸಿದ್ದರಾಮೇಶ್ವರ ಜಯಂತಿ ಆಚರಣೆ

0
17

ಕಲಬುರಗಿ: ನಗರದ  ಜೇವರ್ಗಿ ಕಾಲೋನಿಯಲ್ಲಿ ಬಸವ ಬಳಗ ವತಿಯಿಂದ ಶರಣ ಶ್ರೀ ಸಿದ್ದರಾಮೇಶ್ವರ ಜಯಂತಿ ಆಚರಿಸಲಾಯಿತು.

ಅಶೋಕ್ ಗೂಳಿ, ಸಂಜುಕುಮಾರ್ ಬಡದಾಳ, ನಾಗರಾಜ್ ಕಾಮ, ಸತೀಶ್, ಸಜ್ಜನ್, ವೀರೇಶ್ ಕಲ್ಕರೇ, ಅನಿಲ್ ಪೂಜಾರಿ, ಸಿದ್ದರಾಮ ವಾಲಿ, ರವಿಕುಮಾರ್ ಹರಗಿ, ಅಯ್ಯಣ್ಣ ನಂದಿ, ಬಾಬುರಾವ್ ಸೇರಿಕಾರ್, ಪ್ರಸನ್ನ ವಾಗಲಖೆಡೆ, ರಾಜಶೇಖರ್, ಶಿವಾನಂದ ಡೊಮ್ನಾಳ, ಭಗವಂತರ ದಂಡಗುಂಡ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here