ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಡಿಕೆ ಶಿವಕುಮಾರಗೆ ದತ್ತು ಭಾಸಗಿ ಮನವಿ ಮೂಲಕ emedialine - February 5, 2024 0 9 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ನಡೆಯುತ್ತಿರುವ ಖಾತಾ ಅವ್ಯವಹಾರವನ್ನು ತನಿಖೆ ನಡೆಸಬೇಕೆಂದು ಒತ್ತಾಯಿಸಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರಿಗೆ ಜೈ ಕನ್ನಡಿಗರ ಸೇನೆಯ ದತ್ತು ಭಾಸಗಿ ಅವರು ಮನವಿ ಸಲ್ಲಿಸಿದರು.