ಕಲಬುರಗಿ: ಹೋರವಲಯದ ಸೈಯದ ಚಿಂಚೋಳಿ ರಸ್ತೆಯಲ್ಲಿರುವ ಮಹಾದೇವಿ ತಾಯಿ ಮಹಿಳಾ ವಿದ್ಯಾವರ್ಧಕ ಸಂಘದ ವೃದ್ದಾಶ್ರಮದಲ್ಲಿ ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ ಅವರ ಆದೇಶದ ಮೇರೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನದ ನಿಮಿತ್ತ ಮಹಾದೇವಿ ತಾಯಿ ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ಉಪಹಾರ ಹಾಗೂ ಹಣ್ಣು ಹಂಪಲಗಳು ವಿತರಿಸಲಾಯಯಿತು.
ಈ ಸಂದರ್ಭದಲ್ಲಿ ಉಮೇಶ ಪಾಟೀಲ, ವರ್ದಶಂಕರ ಶೆಟ್ಟಿ, ಮಲ್ಲಿಕಾರ್ಜುನ ಖೇಮಜಿ, ಮಲ್ಲಿಕಾರ್ಜುನ ಓಕಳಿ, ಡಿ.ಎನ್ ಜೋಶಿ, ಚನ್ನಪ್ಪ ದಿಗ್ಗಾಂವಿ, ಬಸವರಾಜ ಮುನ್ನಳ್ಳಿ, ಸಚಿನ ಕಡಗಂಚಿ, ಡಿಗಂಬರ ಮಾಗಣಗೇರಿ, ಗಂಗಾಧರ ಬಿಲಗುಂದಿ, ಸಂಗು ಮನ್ನಳ್ಳಿ, ರವಿ ಮ್ಯಾಕ್ಸ್, ಮಲ್ಲು ಕೊಡ್ಲಿ, ಶಿವುಕುಮಾರ ಕಾಳಗಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.