ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ ಭೇಟಿಯಾದ ಕಲಬುರಗಿ ನೂತನ ಸಂಸದ ರಾಧಾಕೃಷ್ಣ ‌ದೊಡ್ಡಮನಿ

0
29

ಕಲಬುರಗಿ; ಗುಲ್ಬರ್ಗಾ ಲೋಕಸಭಾ ಕ್ಷೇತ್ರದ ನೂತನ ಸಂಸದರಾದ ರಾಧಾಕೃಷ್ಣ ‌ದೊಡ್ಡಮನಿ ಅವರು ಇಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರನ್ನು ಗೃಹಕಚೇರಿಯಲ್ಲಿ ಭೇಟಿಯಾದರು.

ಅವರಿಗೆ ಶುಭಕೋರಿ, ಮುಂದಿನ ರಾಜಕೀಯ ಜೀವನ ಸುಗಮವಾಗಿರಲೆಂದು ಶುಭ ಹಾರೈಸಿದರು ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಉಪಸ್ಥಿತರಿದ್ದರು

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here