ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಶ್ರೀ ಶರಣಬಸವೇಶ್ವರ ಪಲ್ಲಕ್ಕಿ ಉತ್ಸವ ಮೂಲಕ emedialine - August 8, 2024 0 59 Facebook Twitter Pinterest WhatsApp ಕಲಬುರಗಿ: ತಾಜ ಸುಲ್ತಾನಪೂರ ರಸ್ತೆಯಲ್ಲಿರುವ ಕಮಲನಗರದಲ್ಲಿ ಶ್ರೀ ಶರಣಬಸವೇಶ್ವರ ಪಲ್ಲಕ್ಕಿ ಉತ್ಸವವನ್ನು ಕಮಲನಗರದ ಸಮಸ್ತ ಸದ್ಭಕ್ತ ಮಂಡಳಿ ವತಿಯಿಂದ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಪುರತಂರು, ಬಡಾವಣೆಯ ಮುಖಂಡರು, ಮಹಿಳೆಯರು, ಯುವಕರು ಸೇರಿದಂತೆ ಇತರರು ಇದ್ದರು.