ಅನಾಥ ಶವಕ್ಕೆ ಅಂತ್ಯಸಂಸ್ಕಾರ

0
37

ಕಲಬುರಗಿ: ಅನಾಥ ಶವವನ್ನು ಪೋಲಿಸರು ಸೇರಿ ಅಂತ್ಯಸಂಸ್ಕಾರ ನಡೆಸಿದ ಘಟನೆ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ನೆಲೋಗಿಯಲ್ಲಿ ವರದಿಯಾಗಿದೆ.

ಕಲ್ಲೂರ್ (ಕೆ) ಬಳಿ ಇರುವ ಬ್ಯಾರೇಜ್ ಕಂ ಬ್ರಿಜ್‌ನಲ್ಲಿ ಅನಾಥ ಮಹಿಳೆಯ ಶವವೊಂದು ಭೀಮಾ ನದಿಯಲ್ಲಿ ತೇಲಿ ಬಂದಿದ್ದು, ಆ ಶವದ ಗುರುತು ತನಿಖೆಯ ವೇಳೆ ಪತ್ತೆಯಾಗಲಿಲ್ಲ.

Contact Your\'s Advertisement; 9902492681

ನೆಲೋಗಿ ಪೋಲಿಸ್ ಠಾಣೆಯ ಪಿಎಸ್‌ಐ ಸಿದ್ಧರಾಯ್ ಬಳೂರಗಿ ಹಾಗೂ ಜೈ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ಶರಣು ಬಿ. ಕಲ್ಯಾಣಿ ಹಾಗೂ ಪೋಲಿಸರು ಮತ್ತು ಕಾರ್ಯಕರ್ತರು ಸೇರಿ ಅನಾಥ ಶವಕ್ಕೆ ಅಂತ್ಯಸಂಸ್ಕಾರ ನೆರವೇರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here