ಡಿ.1 ರಿಂದ ಅಕ್ಕ ಅನ್ನಪೂರ್ಣ ಅವರಿಂದ ವೈರಾಗ್ಯ ನಿಧಿ ಅಕ್ಕನ ಪ್ರವಚನ

0
161

ಕಲಬುರಗಿ: ಪ್ರತಿ ವರ್ಷದಂತೆ ಈ ವರ್ಷವೂ ಸಹ ಬೀದರನ ಬಸವಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ಅವರಿಂದ ಡಿ.1ರಿಂದ ಡಿ. 25ರವರೆಗೆ ವೈರಾಗ್ಯನಿಧಿ ಅಕ್ಕನ ಪ್ರವಚನ ಕಾರ್ಯಕ್ರಮ ಜರುಗಲಿದೆ.

ಕಲಬುರಗಿಯ ಬಸವಸೇವಾ ಪ್ರತಿಷ್ಠಾನ, ನೀಲಮ್ಮನ ಬಳಗ, ಬಸವಪರ ಸಂಘಟನೆಗಳು ಹಾಗೂ ಬಸವಾದಿ ಕಾಯಕ ಸಂಘಟನೆಗಳ ಒಕ್ಕಟದ ಪರವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

Contact Your\'s Advertisement; 9902492681

ನಗರದ ಎಚ್.ಸಿ.ಜಿ.‌ ಆಸ್ಪತ್ರೆ ಎದುರಿಗಿರುವ ಖೂಬಾ ಪ್ಲಾಟ್ ಆವರಣದಲ್ಲಿ ಪ್ರತಿ ದಿನ ಸಂಜೆ 6.30 ರಿಂದ 7.30ರವರೆಗೆ ಪ್ರವಚನ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರಲ್ಲೊಬ್ಬರಾದ ರಾಜಶೇಖರ ಯಂಕಂಚಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here