2019ನೇ ಸಾಲಿನ ಎಲ್ಲಾ ಮಾಸಿಕ ವರದಿಗಳು ತಡೆಯುವಂತೆ ಆರೋಗ್ಯ ಅಧಿಕಾರಿಗೆ ಮನವಿ

0
138

ಕಲಬುರಗಿ: ಜಿಲ್ಲೆ ಆರೋಗ್ಯ ಸಹಾಯಕರು ಮತ್ತು ಮೇಲ್ವಿಚಾರಕರ ಸಂಘದ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಕಲಬುರಗಿ ರವರಿಗೆ  ನವೆಂಬರ್ 2019 ರಿಂದ ಎಲ್ಲಾ ಮಾಸಿಕ ವರದಿಗಳು ತಡೆಯುವ ಕುರಿತು ಮನವಿಪತ್ರ ಸಲ್ಲಿಸಲಾಯಿತು.

ಅದಕ್ಕೆ  DHO ಸರ ರವರು  ಸ್ಪಂದಿಸಿ ನಮ್ಮ ಸಮಸ್ಯೆಗಳು ಆಲಿಸಿ ಪ್ರಾಥಮಿಕ ಆರೋಗ್ಯ ಕೇಂದ್ರ ದಿಂದ ಯಾವ ಲೆಕ್ಕ ಶೀರ್ಷಿಕೆ ಯಲ್ಲಿ ಸಂಬಳ ಆಗಿರುವದಿಲ್ಲ ಅದರ ಮಾಹಿತಿ ಪಡೆದು ಸಂಜೆ ವರೆಗೆ  ನಿಡಲು ತಿಳಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here