ಕಲಬುರಗಿ: ಜಿಲ್ಲೆ ಆರೋಗ್ಯ ಸಹಾಯಕರು ಮತ್ತು ಮೇಲ್ವಿಚಾರಕರ ಸಂಘದ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಕಲಬುರಗಿ ರವರಿಗೆ ನವೆಂಬರ್ 2019 ರಿಂದ ಎಲ್ಲಾ ಮಾಸಿಕ ವರದಿಗಳು ತಡೆಯುವ ಕುರಿತು ಮನವಿಪತ್ರ ಸಲ್ಲಿಸಲಾಯಿತು.
ಅದಕ್ಕೆ DHO ಸರ ರವರು ಸ್ಪಂದಿಸಿ ನಮ್ಮ ಸಮಸ್ಯೆಗಳು ಆಲಿಸಿ ಪ್ರಾಥಮಿಕ ಆರೋಗ್ಯ ಕೇಂದ್ರ ದಿಂದ ಯಾವ ಲೆಕ್ಕ ಶೀರ್ಷಿಕೆ ಯಲ್ಲಿ ಸಂಬಳ ಆಗಿರುವದಿಲ್ಲ ಅದರ ಮಾಹಿತಿ ಪಡೆದು ಸಂಜೆ ವರೆಗೆ ನಿಡಲು ತಿಳಿಸಿದರು.