“ಕೇಂದ್ರ ಸರ್ಕಾರದ  ಕ್ರಿಯಾಶೀಲ, ದೂರದೃಷ್ಟಿತ್ವದ ಬಜೆಟ್: ಅಂಬಾರಾಯ ಅಷ್ಠಗಿ ಸ್ವಾಗತ “

0
85

ಕಲಬುರಗಿ: ಸಮಗ್ರ ಅಭಿವೃದ್ಧಿಪರ, ದೇಶದ ಭವಿಷ್ಯ ರೂಪಿಸುವ ಪ್ರಗತಿದಾಯಕ, ರೈತ ಪರ, ಕೃಷಿ ಕ್ಷೇತ್ರ, ದೇಶದ ಮೂಲಸೌಕರ್ಯ,  ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ಪೂರಕ, ಸಾಮಾನ್ಯ ಜನರ, ಸರ್ವರ ಏಳಿಗೆಗೆ ಪೂರಕ, ಜನಸ್ನೇಹಿ ಬಜೆಟ್ ಆಗಿದೆ. ಜಿಲ್ಲೆಗೆ ಒಂದು  ಜನೌಷಧ ಆರಂಭಿಸುವ ನಿರ್ಧಾರ ಸಾಮಾನ್ಯ ಜನರಿಗೆ ವರದಾನವಾಗಲಿದೆ. ಒಟ್ಟಾರೆ ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಬಜೆಟ್ ನೀಡಿದ ಪ್ರಧಾನಿ ನರೇಂದ್ರ ಮೋದಿಜೀ ಹಾಗೂ ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here