ನಾಡೋಜ ಪುರಸ್ಕೃತ ಪಾಟೀಲ್ ಪುಟ್ಟಪ್ಪ ಕನ್ನಡಿಗರಿಗೆ ಪಾಪು ಎಂದೆ ಪರಿಚತರಾದರು. ಇವರು ನಿಧಾನರಾಗಿರುವುದು ದುಃಖವಾಗಿದ್ದು, ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
ಸ್ವಾತಂತ್ರ್ಯ ಹೋರಾಟಗಾರರು ಅಲ್ಲದೆ ಇನ್ನೋ ಹೆಚ್ಚಿನ ಕ್ಷೇತ್ರದಲ್ಲಿ ಸಾಧಕರಾಗಿ ಅಜರಾಮರಾಗಿರುವ ಕನ್ನಡ ನಾಡಿನ ವ್ಯಕ್ತಿ ಕಳೇದುಕೋಂಡ ಹಿರಿಯ ಪತ್ರಕರ್ತ ಕನ್ನಡದ ಕಟ್ಟಾಳು ಮತ್ತು ರಾಜ್ಯ ಸಭೆಯ ಮಾಜಿ ಸದ್ಯಸರಾಗಿದ್ದ ಇಂತಹ ಸಂದರ್ಭದಲ್ಲಿ ಅವರ ಅಗಲಿಕೆಯಿಂದ ನಾಡು ನುಡಿ ಬಡವಾಗಿದೆ.
ರಾಜ್ಯದ ನೆಲ ಜಲ ಭಾಷೆಯ ರಕ್ಷಣೆಗಾಗಿ ಸದಾ ಟೊಂಕಕಟ್ಟಿ ನಿಲ್ಲುತ್ತೀದ ಕನ್ನಡ ನಿಷ್ಠವಂತ ಕಾವಲುಗಾರರಾಗಿವ ಇವರ ಸ್ಥಾನ ಅನನ್ಯವಾದದ್ದು ಯಾರು ತುಂಬಲಾಗದ್ದು ಇಂತಹ ವೀರರನ್ನು ಕಳೆದುಕೊಂಡ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ
ಸಂತೋಷ ಜಾಬೀನ್ ಸುಲೇಪೇಟ
ಸಾಮಾಜಿಕ ಚಿಂತಕ ಹಾಗೂ ಹೋರಾಟಗಾರ