ಶಿವಮೊಗ್ಗ ಜಿಲ್ಲೆಯ ಸುಣ್ಣದಕೋಪ ಗ್ರಾಮದ ವ್ಯಕ್ತಿಯನ್ನು ಲಾಕ್ ಡೌನ್ ಆದೇಶ ಉಲ್ಲಂಘನೆ ಮಾಡಿದ್ದಾನೆ ಎಂದು ಆರೋಪಿಸಿ ಪೋಲೀಸರು ಲಾಠಿಯಿಂದ ಮನಬಂದತೆ ಥಳಿಸಿ ಸಾವನ್ನಪೀರುವ ಘಟನೆ ಮಾಧ್ಯಮಗಳಲ್ಲಿ ವರದಿಯಾಗಿದೆ ಜನರು ಕೇಲಸ ನಿಮೀತವಾಗಿ ಹೋರಗಡೆ ಬಂದರು ಪೋಲೀಸರು ಕೇಳದೆ ಪ್ರಶ್ನೆ ಮಾಡದೆ ವಿನಕಾರಣ ಲಾಠಿಯಿಂದ ಥಳಿಸುತ್ತೀರುವುದು ಖಂಡನೀಯವಾಗಿದೆ.
ಅನಾವಶ್ಯಕವಾಗಿ ಹೋರಗಡೆ ಬಂದರೆ ಮಾತ್ರ ಲಾಠಿ ರುಚಿ ತೋರಿಸಬೇಕೆ ಹೋರತು ಸಿಕ್ಕ ಸಿಕ್ಕವರನ್ನು ಪ್ರಶ್ನೆ ಮಾಡದೆ ಲಾಠಿಯಿಂದ ಥಳಿಸಿರುವುದು ಕರ್ತವ್ಯ ಮರೆತು ದುರ್ನಡತೆಗೆ ಸಮವಾಗಿ ತೋರುತ್ತೀದೆ ಇಂತಹ ಕಠಿಣ ಸಂದರ್ಭದಲ್ಲಿ ಪೋಲೀಸರು ಜಾಗೃತಿ ಮತ್ತು ಹೋರಗಡೆ ಬಂದವರಿಗೆ ತಿಳಿಹೇಳಬೇಕು. ರಕ್ಷಕರು ರಾಕ್ಷಸರಾಗಬಾರದು ಇಂತಹ ಘಟನೆಗಳಿಂದ ಜನರಿಗೆ ಪೋಲೀಸರ ಮೇಲೆ ನಂಬಿಕೆ ಇಲ್ಲದಂತೆ ಆಗುತ್ತದೆ ಸರ್ಕಾರದ ನಿಯಮದಂತೆ ಕೇಲಸ ಮಾಡಬೇಕು ಹೂರತು ಗುಂಡಾಗೀರಿಯ ದುರ್ನಡತೆ ತೋರಬಾರದು ಇಂತಹ ಘಟನೆ ಮುಂದೆ ನಡೇಯದಂತೆ ಸರ್ಕಾರ ಗಮನಹರೀಸಬೇಕು ತಪ್ಪಿಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು.
ಸಂತೋಷ ಜಾಬೀನ್ ಸುಲೇಪೇಟ
ಸಾಮಾಜಿಕ ಚಿಂತಕ ಹಾಗೂ ಹೋರಾಟಗಾರ