ಕಲಬುರಗಿ: ಜಿಲ್ಲೆಯಲ್ಲಿ ಮೂರು ಪ್ರಕರಣಗಳ ನಂತರ ನೊಬೆಲ್ ಕೊರೋನಾ ಸೋಂಕು ನಿಟ್ಟುಸಿರು ಬಿಟ್ಟಿದ್ದು, ಈಗ ಮತ್ತೊಬ್ಬ 65 ವರ್ಷದ ಮಹಿಳೆಯಲ್ಲಿ ಕೊರೋನಾ ದೃಢ ಪಟ್ಟಿದೆ.
ಮೃತ ವೃದ್ಧನಿಗೆ ಚಿಕಿತ್ಸೆ ನೀಡಿದ ವೈದ್ಯನ 60 ವರ್ಷದ ಪತ್ನಿ ಗೆ ಕೋವಿಡ್-19 ಪತ್ತೆಯಾಗಿದೆ ಎಂದು ಬುಲೆಟಿನ್ ಅಂಕಿ ಅಂಶಗಳು ಬೆಳಕಿಗೆ ಬಂದಿದೆ. ಇದುವರೆಗೆ ವೈದ್ಯ ಪತಿಯಲ್ಲಿ ಸೋಂಕು ಪತ್ತೆ ದೃಢ ಪಟಿದ ಮೇಲೆ. ಪೀಡಿತ ಮಹಿಳೆಗೆ ಹೋಂ ಕೊರೆಂಟನಲ್ಲಿ ಚಿಕಿತ್ಸೆ ಪಡೆಯಲು ನೀಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ನಿನ್ನೆ ಸೋಂಕು ಹೊಂದಿದ ಕೊರೋನಾ ಪೀಡಿತೆ ಚಿಕಿತ್ಸೆಯ ನಂತರ ಗುಣಮುಖರಾಗಿದ್ದು ಸ್ಮರಿಸಬಹುದು.