ಕಲಬುರಗಿಗೆ ಮತ್ತೊಂದು ಆಘಾತ ಸುದ್ದಿ: 60 ವರ್ಷದ ಮಹಿಳೆಗೆ ಸೋಂಕು ದೃಢ

0
745

ಕಲಬುರಗಿ: ಜಿಲ್ಲೆಯಲ್ಲಿ ಮೂರು ಪ್ರಕರಣಗಳ ನಂತರ ನೊಬೆಲ್ ಕೊರೋನಾ ಸೋಂಕು ನಿಟ್ಟುಸಿರು ಬಿಟ್ಟಿದ್ದು, ಈಗ ಮತ್ತೊಬ್ಬ 65 ವರ್ಷದ ಮಹಿಳೆಯಲ್ಲಿ ಕೊರೋನಾ ದೃಢ ಪಟ್ಟಿದೆ.

ಮೃತ ವೃದ್ಧನಿಗೆ ಚಿಕಿತ್ಸೆ ನೀಡಿದ ವೈದ್ಯನ 60 ವರ್ಷದ ಪತ್ನಿ ಗೆ ಕೋವಿಡ್-19 ಪತ್ತೆಯಾಗಿದೆ ಎಂದು ಬುಲೆಟಿನ್ ಅಂಕಿ ಅಂಶಗಳು ಬೆಳಕಿಗೆ ಬಂದಿದೆ. ಇದುವರೆಗೆ ವೈದ್ಯ ಪತಿಯಲ್ಲಿ  ಸೋಂಕು ಪತ್ತೆ ದೃಢ ಪಟಿದ ಮೇಲೆ. ಪೀಡಿತ ಮಹಿಳೆಗೆ ಹೋಂ ಕೊರೆಂಟನಲ್ಲಿ ಚಿಕಿತ್ಸೆ ಪಡೆಯಲು ನೀಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.

Contact Your\'s Advertisement; 9902492681

ನಿನ್ನೆ ಸೋಂಕು ಹೊಂದಿದ ಕೊರೋನಾ ಪೀಡಿತೆ ಚಿಕಿತ್ಸೆಯ ನಂತರ ಗುಣಮುಖರಾಗಿದ್ದು ಸ್ಮರಿಸಬಹುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here