ಕಲಬುರಗಿ: ಕೊರೊನಾ ಸೋಂಕು ಪೀಡಿತರಿಗೆ ಅನುಕೂಲವಾಗಲೆಂದು ಸ್ನೇಹ ಸಂಗಮ ಸೇವಾ ಸಂಸ್ಥೆ ವತಿಯಿಂದ ೧೦೦೦ ಮಾಸ್ಕ್‌ಗಳನ್ನು ಅಪರ ಜಿಲ್ಲಾಧಿಕಾರಿಗಳಿಗೆ ನೀಡಲಾಯಿತು. ಸಂಸ್ಥೆ ಅಧ್ಯಕ್ಷ ವೀರಣ್ಣಗೌಡ ಪಾಟೀಲ್, ದೇವಿಂದ್ರಪ್ಪ ಮರ್ತೂರ, ತುಕಾರಾಮ ಪಾಟೀಲ್, ಮಹಾಂತೇಶ ಪಾಟೀಲ್, ಮಲ್ಲಿಕಾರ್ಜುನ ಅಜಗೊಂಡ, ಲಕ್ಷ್ಮೀಪುತ್ರ ಜಮಾದಾರ, ಶ್ರೀಶೈಲ ಬಳೂರ್ಗಿ,ಪ್ರಭುಲಿಂಗ ಗೊಬ್ಬೂರ, ಗಜೇಂದ್ರ ಗುತ್ತೇದಾರ ಇದ್ದರು.