ಪಾದರಾಯನಪುರ ಘಟನೆ: ಪುಂಟರ ಪರ ನಿಂತ ಜಮೀರ್ ನಡೆ ಖಂಡನೀಯ

0
48

ಕಲಬುರಗಿ: ಪಾದರಾಯನಪುರದ ನಿವಾಸಿಗಳು ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆಗೈದಿರುವುದು  ಖಂಡನೀಯ ಇದಕ್ಕೂ ಹಲ್ಲೆಕೋರರು, ವಿರುದ್ಧ ರಾಜ್ಯ ಸರ್ಕಾರ ಮೃದು ಧೋರಣೆ ತೋರಿದೆ ಕಿರಾತಕರು ಯಾವ ಕೋಮಿಗೆ ಸೇರಿರುವುದಿಲ್ಲ ಎಂದು ಕಲಬುರಗಿ ಜೆಡಿಎಸ್ ಜಿಲ್ಲಾ ಕಾಯಾ೯ಧಕ್ಷರಾದ ದೇವೇಗೌಡ ತೆಲ್ಲೂರ ಹೇಳಿದ್ದಾರೆ.

ಲಾಕ್ ಡೌನ ಓಪನ ಆಗುವದು ಕನಸೇ ಸರಿ ಈ ಘಟನೆಗೆ ಸಂಭಂಧಿಸಿದಂತೆ ಪುಂಡರ ಪರ ವಕಾಲತ್ತು ವಹಿಸುತ್ತಿರುವ ಜಮೀರ ಅಹಮದ ರವರನ್ನು ಮುಲಾಜಿಲ್ಲದೇ ಬಂಧಿಸಬೇಕೆಂದು ರಾಜ್ಯ ಸರಕಾರಕ್ಕೆ ಒತ್ತಾಯಿಸಿ, ಇಂತಹ ಪರಸ್ಥಿತಿಯಲ್ಲಿ ಕಠಿಣ ಕ್ರಮ ಕೈಗೊಳ್ಳವುದು ಅನಿವಾಯ೯ವಾಗಿದೆ ಎಂದು ಆಗ್ರಹಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here