ಕಲಬುರಗಿ: ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ನಿಜ ಸುಖಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನುಚ್ಚು ಮಜ್ಜಿಗೆಯನ್ನು ಟ್ರಸ್ಟ್ನ ಅಧ್ಯಕ್ಷ ಈರಣ್ಣ ಹಡಪದ ಸಣ್ಣೂರ ಅವರು ಕಾರ್ಯ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳು, ವೈದ್ಯರು, ಹಾಗೂ ನಿರ್ಗತಿಕರಿಗೆ ವಿತರಿಸಿದರು. ಬಸವರಾಜ ಖೇಣಿ, ಶಿವರಾಜ ಸಿಂಗಾ, ಗೌಸ್ ಪಾಟೇಲ್, ಮುರಗೇಂದ್ರ ಸ್ವಾಮಿ ಇದ್ದರು.