ಕಲಬುರಗಿ: ಸಾರ್ವಜನಿಕರು ಕೊರೋನಾ ವೈರಸ್ ದಿಂದ ತಲಗೊಂಡಿದೆ. ಎಲ್ಲರೂ ಮನೆಯಲ್ಲಿ ಇರಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಜಗತ್ತಿನಲ್ಲಿ ದೇಶ, ನಾಡು, ಜಿಲ್ಲೆ ಕಷ್ಟದ ಕಾಲದಲ್ಲಿ, ಜಾತ್ರೆ ಮಾಡಬಾರದು ಎಂದು ಬಿ.ಎಂ.ಪಾಟೀಲ ಕಲ್ಲೂರ ಮನವಿ ಮಾಡಿದ್ದಾರೆ.
ಸರಕಾರದ ಆದೇಶ ಕಡ್ಡಾಯವಾಗಿ ಪಾಲನೆ ಮಾಡಿ, ಜೇವರ್ಗಿ ತಾಲೂಕಿನ ಕಲ್ಲೂರ(ಕೆ) ಗ್ರಾಮದಲ್ಲಿ ಪ್ರತಿ ವರ್ಷ ಶ್ರೀಅಮೋಘಸಿದ್ಧೇಶ್ವರ ಜಾತ್ರೆ ಕಲ್ಲೂರ(ಕೆ) ಗ್ರಾಮದಲ್ಲಿ ನಡೆಯುತ್ತಿತ್ತು. ನಾಳೆ ಅಂಕ್ಯೈತೆದಿ ಅಮವಾಸ್ಯೆ ಜಾತ್ರೆ ನಡೆಸಬಾರದು ಎಂದು ಮನವಿ ಮಾಡಿದ್ದಾರೆ.
ಸಾರ್ವಜನಿಕರ ಹಿತಾಸಕ್ತಿ ಬಹಳ ಮುಖ್ಯವಾಗಿರುತ್ತದೆ. ನಾವು ಸರ್ಕಾರದ ಮತ್ತು ಜಿಲ್ಲಾ ಆಡಳಿತ ಮತ್ತು ಪೋಲೀಸ ಇಲಾಖೆಯ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಪ್ರತಿವರ್ಷ ನಮ್ಮ ಊರಿನಲ್ಲಿ ಜಾತ್ರೆ ಅಂಕ್ಯೈತೆದಿ ಅಮವಾಸ್ಯೆ ಈ ಬಾರಿ ಮಾಡುವಂತೆ ಇಲ್ಲ. ಎಲ್ಲಾ ಊರಿನ ಜನರು ಜಾತ್ರೆ ಕೈ ಬಿಡಬೇಕಾಗಿವಿನಂತಿಸಿ, ಮುಂದಿನ ವರ್ಷ ಅದ್ಧೂರಿ ಜಾತ್ರೆ ಮಾಡಬಹುದೆಂದು ತಿಳಿಸಿದರು.