ಕಲಬುರಗಿ: ವಾರ್ಡ್ ನಂ. ೪೫.ರ ಗೋಲ್ಲೂರ ಬಡಾವಣೆಯಲ್ಲಿ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಲಿ.ಚಂದ್ರಶೇಖರ ಪಾಟೀಲ್ ರೇವೂರ ಅಭಿಮಾನಿಗಳ ಬಳಗದಿಂದ ಬಡ ಕೂಲಿ ಕಾರ್ಮಿಕರಿಗೆ ಆಹಾರ ಸಮಾಗ್ರಿಗಳ ಕಿಟ್ಅನ್ನು ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ ನೇತೃತ್ವದಲ್ಲಿ ವಿತರಿಸಲಾಯಿತು. ವೆಂಕಟೇಶ ಆರ್.ಯಾದವ, ಮಹಾದೇವ ಬೆಳಮಗಿ, ಸುರಜ್ಪ್ರಸಾದ ತಿವಾರಿ, ಅಪ್ಪು ಕಣಕಿ, ಲಕ್ಷ್ಮಣ ಮೂಲಭಾರತಿ, ಉದಯಕುಮಾರ ರೆಷ್ಮಿ, ಅಮಿತ ಚುಡಗುಂಪಿ ಇದ್ದರು.