ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿ ಎಸ್.ಡಿ.ಎ ಎಸಿಬಿ ಬಲೆಗೆ

0
179

ಕಲಬುರಗಿ: ಹೆರಿಗೆ ರಜೆ ಮುಗಿಸಿ ಮರಳಿ ಶಾಲೆಗೆ ಜಾಯಿನ್ ಆಗಲು ಶಿಕ್ಷಕಿಯಿಂದ ಲಂಚ ಪಡೆಯುವಾಗ ಆಳಂದ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಎಸ್.ಡಿ.ಎ ಎಸಿಬಿ ಬಲೆಗೆ ಸಿಕ್ಕಾಕಿಕೊಂಡಿದ್ದಾರೆ.

Contact Your\'s Advertisement; 9902492681

ಬಿಇಓ ಪರಮೇಶ , ಎಸ್.ಡಿ.ಎ ಶಶಿಕಾಂತ್ ಬಂಧಿತ ಲಂಚಬಾಕರು, ಶಿಕ್ಷಕಿಯಿಂದ 5 ಸಾವಿರ ರೂಪಾಯಿ ಲಂಚ ಪಡೆದ ಶಿಕ್ಷಣ ಇಲಾಖೆಯ ಎಸ್.ಡಿ.ಎ ಲಂಚ ಪಡೆದ ಹಣವನ್ನು ಬಿ.ಇ.ಓ ಮನೆಗೆ ಹೋಗಿ ಬಿ ಇ ಓ ಗೆ ನೀಡುತ್ತಿದ್ದಾಗ ಎಸಿಬಿ ಅಧಿಕಾರಿ ಲಕ್ಷ್ಮಿ ನಾರಾಯಣ ನೇತೃತ್ವದ ಸಂದರ್ಭ ಮಿಂಚಿನ ದಾಳಿಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಕಲಬುರಗಿ ನಗರದಲ್ಲಿರುವ ಬಿ.ಇ ಓ ಮನೆಯಲ್ಲಿ ಎಸಿಬಿ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here