ಆಯೋಧ್ಯೆಗೆ ಮತ್ತೊಂದು ಶುಭ ಸುದ್ದಿ: ರಾಮನ ಜೊತೆ ರಹೀಮನ ಸೇವೆ?

0
86

ಉತ್ತರ ಪ್ರದೇಶ: ಬಾಬರೀ ಮಸೀದಿ ನಿರ್ಮಾಣಕ್ಕೆ ಸುಪ್ರೀಮ್ ಕೋರ್ಟ್ ನೀಡಿದ 5 ಎಕರೆ ಭೂಮಿಯಲ್ಲಿ ಮಾದರಿಯಲ್ಲಿ ಆಸ್ಪತ್ರೆ ಹಾಗೂ ಲೈಬ್ರರಿ ನಿರ್ಮಿಸಲು ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಇಕ್ಷಿಸಿದೆ ಎನ್ನಲಾಗಿದೆ.

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಇನ್ ಡೋ ಇಸ್ಲಾಮಿಕ್ ಕಲ್ಚರ್ ಫೌಂಡೇಶನ್ ಎಂಬ ಟ್ರಸ್ಟ್ ರಚಿಸಿ, ಟ್ರಸ್ಟ್ ಹೆಸರಲ್ಲಿ ಜಮೀನು ಖರೀದಿಸಿ, ಅಯೋಧ್ಯೆಯಿಂದ 18 ಕಿ.ಮಿ ದೂರದ ಧನ್ನಿಪುರಿ ಗ್ರಾಮದಲ್ಲಿ ಈ ಐದು ಎಕರೆ ಜಮೀನಲ್ಲಿ, ಆಸ್ಪತ್ರೆ, ಲೈಬ್ರರಿ, ಇನ್ ಡೋ ಇಸ್ಲಾಮಿಕ್ ರೀಸರ್ಚ್ ಸೆಂಟರ್, ಹಾಗೂ ಮಸೀದಿ ಸ್ಥಾಪಿಸಲು ಟ್ರಸ್ಟ್ ಈಕ್ಷಿಸಿದ್ದು, ಮಲ್ಟಿ ಆಸ್ಪತ್ರೆಗೆ ನಿರ್ಮಾಣಕ್ಕೆ ಯಾರಾದರೂ ಮುಂದು ಬಂದು ಸಹಕಾರ ನೀಡಿದರೆ ನಿರ್ಮಿಸಲಾಗುವುದು ಎಂದು ಟ್ರಸ್ಟ್‌ ಕಾರ್ಯದರ್ಶಿ ಅಖ್ತರ್ ಹುಸೇನ್ ತಿಳಿಸಿದ್ದಾರೆ.

Contact Your\'s Advertisement; 9902492681

ಆಸ್ಪತ್ರೆಯ ಹೆಸರು ಬಾಬರಿ ಎಂದು ಸಮಾಜಿಕ ಜಾಲಾತಣದಲ್ಲಿ ಹರಿಬಿಟ್ಟಿರುವ ವಿಚಾರ ಸಂಪೂರ್ಣ ಫೇಕ್ ಆಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here