ಬಿಸಿ ಬಿಸಿ ಸುದ್ದಿಪ್ರಜಾಕೀಯರಾಜ್ಯ 81 ಸಿವಿಲ್ ಪೊಲೀಸ್ ಇನ್ಸ್ಪೆಕ್ಟರ್ ಗಳ ವರ್ಗಾವಣೆ ಮೂಲಕ sajidpress - August 11, 2020 0 105 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಬೆಂಗಳೂರು: ಡೈರೆಕ್ಟರ್ ಜನರಲ್ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಐಎಎಸ್ ಡಾ. ಎಂ.ಎ ಸಲೀಂ ಅವರು ಇಂದು ರಾಜ್ಯದ ವಿವಿಧ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 81 ಪೊಲೀಸ್ ಇನ್ಸ್ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ತಕ್ಷಣದಿಂದ ಜಾರಿಗೆ ಬರಲು ಆದೇಶಿಸಿದ್ದಾರೆ. Contact Your\'s Advertisement; 9902492681