ವಾರ್ಡ್ ನಂ 13ರಲ್ಲಿ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಧ್ವಜಾರೋಹಣ

0
85

ಕಲಬುರಗಿ: ನಗರದ ಮಕ್ಕಾ ಕಾಲೋನಿ ಸರಡಗಿ ಪದವಿ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಇಂದು ಕಾಲೇಜಿನಲ್ಲಿ ಜುಲಫೇಕಾರ್ ಅಹಮ್ಮದ್ ಸರಡಗಿ ಅವರು ಧ್ವಜಾರೋಹ ನೆರವೇರಿಸಿದರು. ಈ ಸಂದರ್ಭದಲ್ಲಿ ಸಾಜಿದ್ ಅಲಿ ರಂಜೋಳ್ವಿ, ಶಕೀಲ್ ಸರಡಗಿ, ಅಸಲಮ್ ಚಿತ್ತಾಪುರಿ, ಶಬ್ಬೀರ್ ಹುಸೈನಿ ಸೇರಿದಂತೆ ಮುಂತಾದ ಶಿಕ್ಷಕರು ಮತ್ತು ಸಿಬ್ಬಂದಿಗಳು ಇದ್ದರು.

ಇಲ್ಲಿನ ನ್ಯೂ ರಹೆಮತ್ ನಗರ ಪ್ರದೇಶದ ಪ್ರಾಥಮಿ ಆರೋಗ್ಯ ಕೇಂದ್ರದಲ್ಲಿ ಆರೋಗ್ಯಧಿಕಾರಿ ಮತ್ತು ಸಿಬ್ಬಂದಿಗಳ ಸಮುಖದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಧ್ವಜಾರೋಹಣ ಕಾರ್ಯಕ್ರಮ ಜರುಗಿತು. ಸಾಜಿದ್ ರಂಜೋಳ್ವಿ, ಅಬ್ದುಲ್ ಜಬ್ಬಾರ, ಫರೀದ್, ಜಾವೀದ್ ಪಟೇಲ್, ಬಾಬಾ ಫಕರೋದ್ದಿನ್ ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಫಿರದೋಸ್ ನಗರ ವೇಲ್ಫರ್ ಸೂಸೈಟಿಯಿಂದ ಫಿರದೋಸ್ ನಗರ ಕಾಲೋನಿ ಮತ್ತು ಇತ್ತೇಹಾದ್ ಚೌಕ್ ನಲ್ಲಿ ಧ್ವಜಾರೋಹಣ ಕಾರ್ಯಕ್ರಮ ಜರುಗಿತು, ಈ ಸಂದರ್ಭದಲ್ಲಿ ಬಡಾವಣೆಯ ಗಣ್ಯರು ಮತ್ತು ನಿವಾಸಿಗಳು ಸ್ವಾತಂತ್ರ್ಯ ಚಳುವಳಿಯಲ್ಲಿ ಹೋರಾಟಗಾರರ ತ್ಯಾಗ ಬಲಿದಾನವನ್ನು ಸ್ಮರಿಸಿ ಗೌರ ನಮನ ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here