ಮಿಸ್ಬಾ ನಗರ ಬಡಾವಣೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0
29

ಕಲಬುರಗಿ: ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಮಿಸ್ಬಾ ನಗರ ಬಡಾವಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಲಾಯಿತು.

ಸೈಯದ್ ಏಜಾಜ್ ಅಲಿ ಇನಮ್ದಾರ್ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ಬಗ್ಗೆ ತಿಳಿಸಿದರು.

Contact Your\'s Advertisement; 9902492681

ಸಂದರ್ಭದಲ್ಲಿ ನಯಾ ಸವೇರಾ ಸಂಘಟನೆ ಅಧ್ಯಕ್ಷರಾದ ಮೋದಿನ ಪಟೇಲ್ ಅಣಬಿ, ಸಲೀಂ ಸಗರಿ, ರಜಾಕ್ ಚೌದ್ರಿ, ಮಹಮ್ಮದ್ ಶಫಿ ,ಯುನುಸ್ ಪಟೇಲ್ ಹಡಗಿಲ್, ಸಲೀಂ ಇಲಾಹಿ ಪಟೇಲ್, ಮೋಹಮ್ಮದ್ ಯೂಸುಫ್, ಖಾನ್ ಪಟೇಲ್, ಜಿಲಾನ್, ಇನ್ನು ಹಲವಾರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here