ಕಲಬುರಗಿ: ಕಲಬುರಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ವಾಹನ ಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ದೇವೀಂದ್ರ ಸಾಯಬಣ್ಣ ಅವರ ತಾಯಿಯಾದ ಚೆನ್ನಮ್ಮ ಗಂಡ ಸಾಯಬಣ್ಣ ಕಮಲಾಪೂರ (೭೮ ವರ್ಷ) ಅವರು ಹೃದಯಾಘಾತದಿಂದ ಸೋಮವಾರ ಕಲಬುರಗಿಯ ಸಂಜೀವ ನಗರದಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.
ಮೃತರಿಗೆ ೩ ಜನ ಗಂಡು ಹಾಗೂ ೨ ಹೆಣ್ಣು ಮಕ್ಕಳಿದ್ದು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.