ಕಲಬುರಗಿ: ಎಲ್ಲಾಕಿಂತ ಮುಂಚೆ ಮಾಂಸದ ಮುದ್ದೆಯಾದ ನಮ್ಮನ್ನು ಒಂದು ರೂಪ ಕೊಟ್ಟು ಮೂರ್ತಿ ಮಾಡಿ ಈ ಪ್ರಪಂಚಕ್ಕೆ ಪ್ರಪ್ರಥಮ ಪರಿಚಯ ಮಾಡಿ ಮೊದಲು ತೊದಲು ನುಡಿ ಆಡಲು, ಕೈಹಿಡಿದು ನಡೆಯಲು ಕಲಿಸಿ, ನಾವೆಷ್ಟು ವಲ್ಲನೆಂದು ಹಟಮಾಡಿದರೂ. ಮುಂದಿನ ಬಾಳಿನ ಭವಿಷ್ಯಕ್ಕಾಗಿ ಗುರುಗಳ ಹತ್ತಿರ ಕರೆದುಕೊಂಡು ಹೂದ ನಮೆಲ್ಲರ ತಾಯಿಯೇ ಮೂದಲ ಗುರು ಎಂದು ವಚನೊತ್ಸವ ಪ್ರತಿಷ್ಠಾನ ಯುವ ಘಟಕದ ಅದ್ಯಕ್ಷ ಶಿವರಾಜ ಅಂಡಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಶಿಕ್ಷಕರ ದಿನಾಚರಣೆ ನಿಮಿತ್ತ ಬುದ್ಧಿ ಇರದ ನಮ್ಮನ್ನು ತಿದ್ದಿ,ಅಜ್ಞಾನ ತುಂಬಿದ ತಲೆಗೆ ಗುದ್ದಿ,ಜ್ಞಾನದ ಶುದ್ಧ ಕೊಳದಲ್ಲಿ ಅದ್ದಿ,ಬದುಕಲ್ಲಿ ಏನಾದರೂ ಸಾಧಿಸಬೇಕೇಂದು ಶಾಲೆ ಎಂಬ ಸಾಗರದಲ್ಲಿ ನೂಕಿ, ಸಣ್ಣ ವರಿದ್ದ ನಮನ್ನು ಎದ್ದು ನಿಲ್ಲುವಂತೆ, ಸಿದ್ದಮಾಡಿದ ನನ್ನೇಲ್ಲಾ ಗುರು ಮಹನೀಯರೀಗೂ ಮಾಂಟೆಸ್ಸರಿ, ಯ್ಲಕೇಜಿ,ಉ್ವಕೇಜಿ ನನ್ನ ಕಾಲಕ್ಕೆ ಇರಲಿಲ್ಲ ಒಂದನೇ ತರಗತಿಯಿಂದ ಬಿಎ ಎಲ್.ಎಲ್.ಬಿ ವರೆಗೆ ಕಲಿಸಿದ ನನ್ನ ಅಷ್ಟೇ ಅಲ್ಲ ನಿಮ್ಮ ಹಾಗೂ ಸಮಸ್ತ ಎಲ್ಲಾ ಗುರುಗಳಿಗೆ ನಮನ ಸಲ್ಲಿಸಿದರು.