ಮಾತೋಶ್ರೀ ದಾಕ್ಷಾಯಣಿ ಅಪ್ಪ ಅವರಿಗೆ ಸನ್ಮಾನ

0
55

ಕಲಬುರಗಿ: ದಾವಣಗೆರೆ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಹಿನ್ನೆಲೆಯಲ್ಲಿ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಮಾತೋಶ್ರೀ ದಾಕ್ಷಾಯಣಿ ಡಾ.ಶರಣಬಸವಪ್ಪ ಅಪ್ಪ ಅವರನ್ನು ಶರಣ ಸಾಹಿತಿ ವಿಜಯಕುಮಾರ ತೇಗಲತಿಪ್ಪಿ ಸತ್ಕರಿಸಿದರು.

ಶಿವರಾಜ್ ಅಂಡಗಿ, ಕಲ್ಯಾಣಿ ಶೀಲವಂತ, ಜಗನ್ನಾಥ ತರನಳ್ಳಿ, ಬಿ.ಎಂ.ಪಾಟೀಲ ಕಲ್ಲೂರ, ಪ್ರಭವ ಪಟ್ಟಣಕರ್, ವಿನೋದ ಜೇನವೇರಿ, ಮಾಲತಿ ರೇಷ್ಮಿ, ಆರ್.ಹೆಚ್.ಪಾಟೀಲ, ಬಸವರಾಜ ದೇಶಮುಖ, ನಿಂಗಣ್ಣ ಜಗತಿ, ಜಗದೀಶ ಮರಪಳ್ಳಿ ಇತರರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here