ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಮೆಹಬೂಬ ಪಟೇಲ್ ಸತತವಾಗಿ ಐದು ಬಾರಿ ಗೆಲುವು ಮೂಲಕ emedia line - January 4, 2021 0 138 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಶಹಾಬಾದ: ಹೊನಗುಂಟಾ ಗ್ರಾಮದ ಮೆಹಬೂಬ ಪಟೇಲ್ ಅವರು ಹೊನಗುಂಟಾ ಗ್ರಾಪಂ ಚುನಾವಣೆಯಲ್ಲಿ ಸತತವಾಗಿ ವಾರ್ಡ ನಂ.1 ರಿಂದ ಐದು ಬಾರಿ ಗೆಲುವು ಸಾಧಿಸಿ ದಾಖಲೆ ಬರೆದಿದ್ದಾರೆ.ಅಲ್ಲದೇ ಈಗಾಗಲೇ ಎರಡು ಬಾರಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.