ಕಲಬುರಗಿ: ನಗರದ ಗಂಜ್ ಪ್ರದೇಶದಲ್ಲಿರುವ ಉತ್ತರ ಮಂಡಲದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಪಂಡಿತ ದೀನದಯಾಳ ಉಪಾಧ್ಯಾಯ ರವರ ಪುಣ್ಯಸ್ಮರಣೆಯ ಪ್ರಯುಕ್ತ “ಸಮರ್ಪಣಾ ದಿವಸ” ಆಚರಿಸಲಾಯಿತು.
ಈ ಸಂಧರ್ಭದಲ್ಲಿ ಬಿಜೆಪಿ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶ್ ಪಾಟೀಲ, ಉತ್ತರ ಮಂಡಲ ಅಧ್ಯಕ್ಷ ಅಶೋಕ್ ಮನಕರ್, ಉತ್ತರ ಮಂಡಲದ ಪ್ರಧಾನ ಕಾರ್ಯದರ್ಶಿ ಬಿ. ಜಯಸಿಂಗ್, ಕೃಷ್ಣ ನಾಯಕ, ವಿಜ್ಜು ಮುನಳ್ಳಿ, ಶಾಂತು ಖೇಮಜಿ, ಸೂರ್ಯಕಾಂತ್ ಡೆಂಗ್ಗಿ, ಆಕಾಶ ಪಾಟೀಲ, ಜಾವೇದ್ ಪಟೇಲ್, ಸವಿತಾ ಪಾಟೀಲ, ಸುವರ್ಣ ವಾಡೆ, ಸಿದ್ದಮ್ಮ ಶೀಲವಂತ, ರೇವಣ್ಣ ಪಟ್ಟಣ, ಗಜೇಂದ್ರ ಇದ್ದರು.
ಇದನ್ನು ಓದಿ: ಸಮುದಾಯ ಭವನ ಕಾಮಗಾರಿಗೆ ದತ್ತಾತ್ರೇಯ ಪಾಟೀಲ್ ರೇವೂರ್ ಚಾಲನೆ