ಕಲಬುರಗಿ: ಯುನೈಟೆಡ್ ಆಸ್ಪತ್ರೆಯ 9ನೇ ವರ್ಷಿಕೊತ್ಸವದ ಅಂಗವಾಗಿ ಆರೋಗ್ಯ ತಪಾಸಣೆ ಶಿಬಿರವನ್ನು 19.2.21 ಬೆಳಗ್ಗೆ 10 ರಿಂದ 4 ಗಂಟೆ ವರೆಗೆ ಹಮ್ಮಿಕೊಳ್ಳಲಾಯಿತು.
ಶಿಬಿರದಲ್ಲಿ ಎಕ್ಸ್ ರೇ ,ಇಸಿಜಿ, ಸ್ಕ್ಯಾನಿಂಗ್, ಅಲ್ಟ್ರಾಸೌಂಡ್, ಬಿಎಂಸಿ ,ಮತ್ತು ಔಷಧಿಗಳು, ಉಚಿತವಾಗಿ ಕೊಡಲಾಗುವುದ್ದು, ಕಾರ್ಯಕ್ರಮ ಭಾಗವಾಗಿ ನಯ ಸವೆರ ಸಂಘಟನೆ ವತಿಯಿಂದ ವಾರ್ಡ್ ನಂಬರ್ 20 ರಲ್ಲಿ ಮತ್ತು ವಾರ್ಡ್ ನಂಬರ್ 38 ರಲ್ಲಿ ಜನರಿಗೆ ಜಾಗೃತಿ ಮೂಡಿಸಿಲಾಯಿತು.
ಈ ಸಂದರ್ಭದಲ್ಲಿ ವೈದ್ಯರಾದ ಡಾಕ್ಟರ್ ವಿಜಯ್ ಶಂಕರ್ ಅವರು ಆಗಮಿಸಿ ಮಹಿಳೆಯರಿಗೆ ಮಕ್ಕಳಿಗೆ ವೃದ್ಧರಿಗೆ ಆರೋಗ್ಯ ತಪಾಸಣೆಯ ಮಹತ್ವದ ಬಗ್ಗೆ ತಿಳಿಸಿ ಹೇಳಿದರು.
ಗ್ರಾಪಂ ಪಿಡಿಓ ಅವರಿಂದ ಹಣ ದುರ್ಬಳಕೆ: ತನಿಖೆಗೆ ಆಗ್ರಹ
ನಯ ಸವೇರಾ ಸಂಘಟನೆಯ ಅಧ್ಯಕ್ಷರಾದ ಮೋದಿನ ಪಟೇಲ್ ಅಣಬಿ, ಸಲೀಂ ಅಹ್ಮದ್ ಚಿತಾಪುರ, ಸೈರಾ ಬಾನು ಅಬ್ದುಲ್ ವಾಹಿದ್, ತಹಿನಿಯತ್ ಫಾತಿಮಾ, ಬಾಬಾ ಫಕ್ರುದ್ದಿನ್ ಅನ್ಸಾರಿ, ಖಾನ್ ಸಾಬ್, ಅಬ್ದುಲ್ ವಾಹಿದ್ ಸಾಬ್, ಮತ್ತಿತರು ಇದ್ದರು.
ಪ್ರಸ್ತುತ ಸಂದರ್ಭದಲ್ಲಿ 400 ಜನರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು.
ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರು ಭರ್ತಿ ಮಾಡುತ್ತಿಲ್ಲ: ಜಗನ್ನಾಥ.ಎಸ್.ಹೆಚ್