ಆಳಂದ: ತಾಲೂಕಿನಲ್ಲಿ ಕಮಲಾನಗರದಲ್ಲಿ ಬಸವೇಶ್ವರ ಜನಪದ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇತ್ತೀಚಿಗೆ ಜಾನಪದ ಸಂಗಿತೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಅರುಣಸಿಂಗ ಜಿ.ಪಂ ಸದಸ್ಯ ಹರ್ಷಾನಂದ ಗುತ್ತೇದಾರ ಸನ್ಮಾನ
ಕಾರ್ಯಕ್ರಮದಲ್ಲಿ ಗುರುಶಾಂತಯ್ಯ ಸ್ಥಾವರಮಠ, ಉದಯಕುಮಾರ ಶಾಸ್ತ್ರೀ, ರಾಚಯ್ಯ ಸ್ವಾಮಿ ರಠಕಲ್, ರೇವಣಯ್ಯ ಸ್ವಾಮಿ ಸುಂಟನೂರ, ಚೇತನ ಬೀದಿಮನಿ, ಸಂಗೀತಾರೆಡ್ಡಿ, ಮಲ್ಲಯ್ಯಸ್ವಾಮಿ ಮಠಪತಿ, ಹಣಮಂತರಾವ ಬೆಳಮಗಿ, ಶಿವಾನಂದ ಕಂಟೆಪಗೋಳ, ವಿಠ್ಠಲ ಜಮಾದಾರ, ವೀರಭದ್ರಯ್ಯ ಸ್ಥಾವರಮಠ, ಮಹಾಂತೇಶ ಹರವಾಳ ಸಂಗೀತ ಸೇವೆ ಸಲ್ಲಿಸಿದರು.
ಶಾಸಕ ಸುಭಾಷ್ ಗುತ್ತೇದಾರ ರಸ್ತೆ ಕಾಮಗಾರಿ ವೀಕ್ಷಣೆ
ಕಾರ್ಯಕ್ರಮದಲ್ಲಿ ಸಿದ್ದಾರೂಢ ಬಿರಾದಾರ, ಹಣಮಂತರಾಯ ಬಿರಾದಾರ, ಸಿದ್ದಾರಾಮ ಶೆಟ್ಟಿ, ಬಸವಣ್ಣಯ್ಯ ದೇಗಲಮಠ, ದೇವಿಂದ್ರ ಬಿರಾದಾರ, ಶರಣಬಸಪ್ಪ ಕೆರಳ್ಳಿ, ನಿಜಲಿಂಗಪ್ಪ ವಗ್ದರ್ಗಿ ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ಗುರುಪಾದಯ್ಯ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.